Dhruva Sarja gifted Silver Cradle to Chiranjeevi sarja and Meghna Raj's Baby.<br />#MeghanaRaj #DhruvaSarja #Chiru<br /> ಸರ್ಜಾ ಕುಟುಂಬ ಚಿರಂಜೀವಿ ಸರ್ಜಾ ಮತ್ತು ಮೇಘನಾ ಮಗುವಿನ ಆಗಮನಕ್ಕೆ ಕಾಯುತ್ತಿದೆ. ನಟಿ ಮೇಘನಾ ರಾಜ್ ಇಂದು ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ಬೆನ್ನಲೇ ಇಡೀ ಕುಟುಂಬ ಆಸ್ಪತ್ರೆಗೆ ತೆರಳಿದೆ. ಇದೇ ಸಮಯದಲ್ಲಿ ನಟ ಧ್ರುವ ಸರ್ಜಾ ಕಡೆಯಿಂದ ಅಣ್ಣನ ಮಗುವಿಗಾಗಿ ಸಿದ್ಧವಾಗಿರುವ ಅದ್ಭುತ ಉಡುಗೊರೆ ರಿವೀಲ್ ಆಗಿದೆ.